ಶಿವಪೂಜೆಗೆ ಸೋಮವಾರ ಏಕೆ ಪ್ರಶಸ್ತ?

ಶಿವಪೂಜೆಗೆ ಸೋಮವಾರ ಏಕೆ ಪ್ರಶಸ್ತ?

ಸದ್ಗುರು ಕನ್ನಡ Sadhguru Kannada · 2025-02-08

ಶಿವಭಕ್ತರು ಸೋಮವಾರದಂದು ಶಿವನನ್ನು ಪೂಜಿಸುವ ವಿಶೇಷತೆ, ಶಕ್ತಿಯುತವಾಗಿ ಪ್ರತಿಷ್ಠಾಪಿಸಲ್ಪಟ್ಟ ಲಿಂಗಗಳಿಗೂ ಮತ್ತು ಸೋಮವಾರಕ್ಕೂ ಇರುವ ಸಂಬಂಧ ಮತ್ತು ಸೌರವ್ಯೂಹದೊಂದಿಗೆ ಅವುಗಳ ಸಂಬಂಧದ ಬಗ್ಗೆ ಸದ್ಗುರುಗಳು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾರೆ.

ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍: https://www.instagram.com/sadhguru_kannada_official/
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app
ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish…

ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
Learn more about your ad choices. Visit megaphone.fm/adchoices

ಸದ್ಗುರು ಕನ್ನಡ Sadhguru Kannada

ಈಶ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಯೋಗಿ, ದಾರ್ಶನಿಕ ಹಾಗೂ ಆಧ್ಯಾತ್ಮಿಕ ಗುರುಗಳು.

ಗಹನತೆ ಮತ್ತು ವಾಸ್ತವಿಕತೆಯ ಅದ್ಭುತ ಮಿಶ್ರಣವಾದ ಅವರ ಜೀವನ ಮತ್ತು ಕಾರ್ಯವು, ಆಂತರಿಕ ವಿಜ್ಞಾನ ಕೇವಲ ಗತಕಾಲದ ನಿಗೂಢ ತತ್ತ್ವಶಾಸ್ತ್ರಗಳಲ್ಲ, ಆದರೆ ನಮ್ಮ ಕಾಲಕ್ಕೆ ಅತ್ಯಗತ್ಯವಾಗಿ ಪ್ರಸ್ತುತವಾಗಿರುವ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Where can you listen?

Apple Podcasts Logo Spotify Logo Podtail Logo Google Podcasts Logo RSS

Episodes